¡Sorpréndeme!

ಬಿ ಎಸ್ ಯಡಿಯೂರಪ್ಪ ದೂರದ ಸಂಬಂಧಿ, ಸೊಸೆ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ವಿರುದ್ಧ ಗರಂ | Oneindia Kannada

2018-11-23 544 Dailymotion

Relative of BS Yeddyurappa slams BJP MP Pralhad Joshi for supporting a party worker who supported Congress MLA against her father Ex MLA Chikkanagoder.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಕಾಣಿಸುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ದೂರದ ಸಂಬಂಧಿಮತ್ತು ಮಾಜಿ ಶಾಸಕ ಎಸ್‌ ಐ ಚಿಕ್ಕನಗೌಡರ ಅವರ ಮಗಳು ನಂದಾ, ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರ ವಿರುದ್ಧ ನೇರವಾಗಿ ಕಿಡಿಕಾರಿದ್ದಾರೆ.